ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕು

ನಾಳೆ ಸಂಜೆ ಗಂಟೆ 4 ರಿಂದ ಚಾತುರ್ಮಾಸ ಸಭಾಭವನದಲ್ಲಿ* ಪರಮಪೂಜ್ಯ ಮುನಿ ಮಹಾರಾಜರ ಪಾದಪೂಜೆ, ಅಷ್ಟ ದ್ರವ್ಯಗಳಿಂದ ಪೂಜೆ, ಶಾಸ್ತ್ರದಾನ, ಮಂಗಲ ಪ್ರವಚನ, ಮತ್ತು ಆರತಿ ಕಾರ್ಯಕ್ರಮ

Share News

ಪ್ರಕಟಣೆ:    ಪುಷ್ಪ ವರ್ಷಾಯೋಗ ಚಾತುರ್ಮಾಸ 2026* ಶ್ರೀ ಕ್ಷೇತ್ರ ಕಾರ್ಕಳ ನಾಳೆ ದಿನಾಂಕ *18-8-2026 ನೆ ಮಂಗಳವಾರ* ಶ್ರೀಕ್ಷೇತ್ರ ಕಾರ್ಕಳದಲ್ಲಿ ಚಾತುರ್ಮಾಸ ವೃತ ಧಾರಣೆ ಮಾಡಿರುವ

ಪರಮಪೂಜ್ಯ 108 ಏಲಾಚಾರ್ಯ ಶ್ರೀ ಪ್ರಸಂಗ ಸಾಗರ ಮಹಾರಾಜರ ಅವತರಣ (ಜನ್ಮ) ದಿನವಾಗಿರುತ್ತದೆ   ಆ ಪ್ರಯುಕ್ತ ನಾಳೆ ಸಂಜೆ ಗಂಟೆ 4 ರಿಂದ ಚಾತುರ್ಮಾಸ ಸಭಾಭವನದಲ್ಲಿ* ಪರಮಪೂಜ್ಯ ಮುನಿ ಮಹಾರಾಜರ ಪಾದಪೂಜೆ, ಅಷ್ಟ ದ್ರವ್ಯಗಳಿಂದ ಪೂಜೆ, ಶಾಸ್ತ್ರದಾನ, ಮಂಗಲ ಪ್ರವಚನ, ಮತ್ತು ಆರತಿ ಕಾರ್ಯಕ್ರಮ ಇರುತ್ತದೆ.ಆದ್ದರಿಂದ ಊರ, ಪರಊರ ಧರ್ಮಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯ ಲಾಭವನ್ನು ಪಡೆದುಕೊಳ್ಳಬೇಕಾಗಿ ಮಠದ ವತಿಯಿಂದ ವಿನಂತಿಸಿದ್ದಾರೆ


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!