ಟ್ರೆಂಡಿಂಗ್ ಸುದ್ದಿಗಳುಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಮೂಡು ಬಿದಿರೆ ಜೈನ ಕಾಶಿ ಯಲ್ಲಿ ಭಗವಾನ್ ಪಾರ್ಶ್ಶ್ವ ನಾಥ ಮೋಕ್ಷ ಸಪ್ತಮಿ ಭಾರತ ದ ಪ್ರಾಚೀನ ಪವಿತ್ರ ತೀರ್ಥ ಕಾಶಿಯ ರಾಜ ಅಶ್ವ ಸೇನ ವಾಮಾದೇವಿ ಪುತ್ರ ಪುತ್ರ ಪಾರ್ಶ್ಶ್ವ ಕುಮಾರ ರು ಆತ್ಮ ಕಲ್ಯಾಣ ಹಾಗೂ ಲೋಕ ಕಲ್ಯಾಣ ರ್ಥ ದೀಕ್ಷೆ ಪಡೆದು ಶ್ರಾವಣ ಸಪ್ತಮಿ ಮೋಕ್ಷ ಪಡೆದ ದಿನ ಇಂದು 19-8-2026 ಬುಧವಾರ ಬೆಳಿಗ್ಗೆ 7 ರಿಂದ ಶ್ರೀ ಮಠ ಹಾಗೂ ಗುರು ಬಸದಿ ಯಲ್ಲಿ ವಿಶೇಷ ಪೂಜೆ ನೆರವೇರಿತು

Share News

ಮೂಡು ಬಿದಿರೆ ಜೈನ ಕಾಶಿ ಯಲ್ಲಿ ಭಗವಾನ್ ಪಾರ್ಶ್ಶ್ವ ನಾಥ ಮೋಕ್ಷ ಸಪ್ತಮಿ 

ಭಾರತ ದ ಪ್ರಾಚೀನ ಪವಿತ್ರ ತೀರ್ಥ ಕಾಶಿಯ ರಾಜ ಅಶ್ವ ಸೇನ ವಾಮಾದೇವಿ ಪುತ್ರ ಪುತ್ರ ಪಾರ್ಶ್ಶ್ವ ಕುಮಾರ ರು ಆತ್ಮ ಕಲ್ಯಾಣ ಹಾಗೂ ಲೋಕ ಕಲ್ಯಾಣ ರ್ಥ ದೀಕ್ಷೆ ಪಡೆದು ಶ್ರಾವಣ ಸಪ್ತಮಿ ಮೋಕ್ಷ ಪಡೆದ ದಿನ ಇಂದು 19-8-2026 ಬುಧವಾರ ಬೆಳಿಗ್ಗೆ 7 ರಿಂದ ಶ್ರೀ ಮಠ ಹಾಗೂ ಗುರು ಬಸದಿ ಯಲ್ಲಿ ವಿಶೇಷ ಪೂಜೆ ನೆರವೇರಿತು ಜಗದ್ಗುರು ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾ ಚಾರ್ಯ ವರ್ಯ ಮಹಾ ಸ್ವಾಮೀಜಿ ಗುರು ಬಸದಿ ಹಾಗೂ ಕ್ಷೇತ್ರದ ಮೂಲ ಸ್ವಾಮಿ ಭಗವಾನ್ ಪಾರ್ಶ್ಶ್ವ ನಾಥ ಸ್ವಾಮಿಗೆ ಬೆಳಿಗ್ಗೆ 8.00 ರ ಮಸ್ತ ಕಾಭಿಷೇಕ ದಲ್ಲಿ ಪಾಲ್ಗೊಂಡು ಅಷ್ಟ ವಿದಾ ರ್ಚನೆ ಪೂಜೆ ಸಲ್ಲಿಸಿದರು ಐ ತಿಹಾಸಿಕ ಮಹಾ ಪುರುಷ ಇಪ್ಪತ್ತ ಮೂರನೇ ತೀರ್ಥo ಕರರು ಝಾರ್ಖoಡ್ ರಾಜ್ಯ ಮಧು ಬನ್ ಬಳಿ ಯ ಶಾಶ್ವತ ತೀರ್ಥ ಸಮ್ಮೇದ ಗಿರಿ ಸುವರ್ಣ ಭದ್ರ ಕೂಟ ದಲ್ಲಿ ನಿರ್ವಾಣ ಪಡೆದ ಶುಭ ದಿನ ವಾದ ಇಂದು 2803 ನೇಯ ಮೋಕ್ಷ ಕಲ್ಯಾಣ ಮಹಾ ಅರ್ಗ್ಯ ಸಲ್ಲಿಸಿ ದರು

ಇವರು ಭಗವಾನ್ ಮಹಾವೀರ ಸ್ವಾಮಿ ಗಿಂತ 250 ವರ್ಷ ಪೂರ್ವ ದಲ್ಲಿ ಇದ್ದರು

ಮೂಡು ಬಿದಿರೆ ಯ ಪ್ರಾಚೀನ ಹೆಸರು 12 ಅಡಿಯ ಕೃಷ್ಣ ಶಿಲೆಯ ಈ ಸುಂದರ ಬಿಂಬ ದಿಂದಾಗಿ ಪಾರ್ಶ್ಶ್ವ ಪುರ ಎಂದು ಪ್ರಸಿದ್ದ ವಾಗಿತ್ತು ಇವರ ಜೀವಿತಾವದಿ ನೂರು ವರ್ಷ ಆಯುಷ್ಯವಾಗಿತ್ತು ಇಂದು ಸ್ಥಾನಿಯ ಮಹಿಳಾ ಸಮಾಜ ದವರು ಸಾಮೂಹಿಕ ಪೂಜೆ ಮಹಾ ಅರ್ಗ್ಯ ಸಲ್ಲಿಸಿ ಧರ್ಮ ಲಾಭ ಗಳಿಸಿದರು ಶ್ರೀ ಶಂಭ ವ ಕುಮಾರ್ ವೀರೇಂದ್ರ, ಸನತ್ ಕುಮಾರ್, ವೀಣಾ ರಘು ಚಂದ್ರ, ಶ್ರೀ ಮತಿ ಮಂಜುಳಾ ಅಭಯ ಚಂದ್ರ, ದಿವ್ಯಾ, ಆರತಿ ಪುರೋಹಿತ ವಿರಾಜ್ ಇಂದ್ರ, ಮ. ಪ್ರ ಯಾತ್ರಾರ್ಥಿ ಗಳು ಉಪಸ್ಥಿತರಿದ್ದರು


Share News

ಸಂಪತ್ ಜೈನ್ ನೂರಾಳಬೆಟ್ಟು (Editor In Chief, Chiguru News)

ಚಿಗುರು ಪತ್ರಿಕೆ ಸಂಪಾದಕನಾಗಿ ಕಳೆದ ಹತ್ತು ವರ್ಷದಿಂದ ಹಾಗೂ ಐದು ವರ್ಷದಿಂದ ಚಿಗುರು ಪತ್ರಿಕೆ ಯೂಟ್ಯೂಬ್ ಚಾನೆಲ್ ಜನರ ಪ್ರೀತಿಗೆ ಪಾತ್ರರಾಗಿ ರಾಜ್ಯಾದ್ಯಂತ ಹೆಸರುವಾಸಿಯಾಗಿ ಇದೀಗ ಚಿಗುರು ನ್ಯೂಸ್ ನಿಮ್ಮ ಮುಂದೆ ತರುತ್ತಿದ್ದೇನೆ ಕಳೆದ 5 ವರ್ಷದ ಹಿಂದೆ ಕಾರ್ಕಳ ತಾಲೂಕು 32 ಗ್ರಾಮದ ಮಾಹಿತಿ ಕೈಪಿಡಿ ಮಾಡಿದ್ದೇನೆ ಇದೀಗ ಚಿಗುರು ಕನೆಕ್ಟ್ ಅಂತ ಹೆಸರಲ್ಲಿ ಇದೇ ವೆಬ್ ಸೈಟ್ ನಲ್ಲಿ ನಿಮ್ಮ ಮುಂದೆ ತರುತ್ತಿದ್ದೇನೆ ದಯವಿಟ್ಟು ನಿಮ್ಮ ವ್ಯವಹಾರದ ಮಾಹಿತಿ ಜಾಹೀರಾತು ಹಾಗೂ ಸ್ಥಳೀಯ ನ್ಯೂಸ್ ನಮಗೆ ಕಳುಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ 🙏

Leave a Reply

Your email address will not be published. Required fields are marked *

Back to top button
error: Content is protected !!