ಪರಮ ಪೂಜ್ಯ 108 ಏಲಾಚಾರ್ಯ ಶ್ರೀ ಪ್ರಸಂಗಸಾಗರ ಮಹಾರಾಜರ 16ನೇ ಚಾತುರ್ಮಾಸಕ್ಕೆ ಆಚರಿಸಲು ಕಾರ್ಕಳ ಶ್ರೀ ಜೈನ ತೀರ್ಥ ಕ್ಷೇತ್ರಕ್ಕೆ ಆಗಮಸಿದ್ದರೆ 26-ಜೂಲೈ-2026ರಂದು ಬೆಳಗ್ಗೆ 9.15ಕ್ಕೆ- ಮಂಗಲ ಪುರಪ್ರವೇಶ ಮಾಡಲಿದ್ದಾರೆ

*ಜಯ ಜಿನೇಂದ್ರ ಜಯ ಜಿನೇಂದ್ರ ಜಯ ಜಿನೇಂದ್ರ*
🔴🟡⚪🟢🔵
*ಬನ್ನಿರಿ… ಬನ್ನಿರಿ… ಬನ್ನಿರಿ…26-ಜೂಲೈ-2026ರಂದು ಬೆಳಗ್ಗೆ 9.15ಕ್ಕೆ ಕರ್ನಾಟಕದ ನಮ್ಮ ತುಳುನಾಡಿನ ಹೃದಯ ಭಾಗವಾದ ಧರ್ಮನಗರಿ ಆದ ಕಾರ್ಕಳದ ಜೈನ ತೀರ್ಥ ಶ್ರೀ ಕ್ಷೇತ್ರಕ್ಕೆ*
🚩🚩🚩🚩🚩🚩🚩🚩🚩🚩
ಪುಷ್ಪಗಿರಿ ಪ್ರಣೇತಾ ವಾತ್ಸಲ್ಯ ದಿವಾಕರ ವಿಶ್ವ ಶಾಂತಿ ದೂತ ಜಿನ ಶಾಸನ ಪ್ರಭಾವಕ *ಪರಮ ಪೂಜ್ಯ 108 ಗಣಾಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರ* ಪರಮ ಶಿಷ್ಯರಾದ
ಕರ್ನಾಟಕದ ಗೌರವಾನ್ವಿತ, ಕ್ರಾಂತಿಕಾರಿ ದಿಗಂಬರ ಜೈನ ಯುವಸಂತ,
ಧರ್ಮ ಪ್ರಭಾವನೆಯ ಸಿಂಧೂ
*॥ ತುಳುನಾಡು ಜಿನಧರ್ಮ ರತ್ನ ಕೇಸರಿ ॥*
*ಪರಮ ಪೂಜ್ಯ 108 ಏಲಾಚಾರ್ಯ ಶ್ರೀ ಪ್ರಸಂಗಸಾಗರ ಮಹಾರಾಜರ* *16ನೇ ಪುಷ್ಪ ವರ್ಷಾಯೋಗ (ಚಾತುರ್ಮಾಸ) 2026 ಕಾರ್ಕಳ*
🔴🟠⚪🟢🔵
*ಪರಮ ಪೂಜ್ಯ 108 ಏಲಾಚಾರ್ಯ ಶ್ರೀ ಪ್ರಸಂಗಸಾಗರ ಮಹಾರಾಜರ* *16ನೇ ಚಾತುರ್ಮಾಸಕ್ಕೆ* *ಆಚರಿಸಲು ಕಾರ್ಕಳ ಶ್ರೀ ಜೈನ ತೀರ್ಥ ಕ್ಷೇತ್ರಕ್ಕೆ* ಆಗಮಸಿದ್ದಲಾರೆ
🟥🟨⬜🟩🟦 *26-ಜೂಲೈ-2026ರಂದು*
ಬೆಳಗ್ಗೆ *9.15ಕ್ಕೆ* – *ಮಂಗಲ ಪುರಪ್ರವೇಶ* ಮಾಡಲಿದ್ದಾರೆ.
🚩🚩🚩🚩🚩🚩🚩🚩🚩🚩
ಆದ ಕಾರಣ ಈ *ಮಂಗಲ ಪುರಪ್ರವೇಶದಲ್ಲಿ ಉಡುಪಿ ಹಾಗೂ ದ.ಕ.ಜಿಲ್ಲೆಯ 👣ಸಮಸ್ತ ಜೈನ *ಶ್ರಾವಕ* ಹಾಗೂ *ಶ್ರಾವಕಿಯರು* ಬಂದು *ಪುಣ್ಯಾರ್ಜನೆ* ಮಾಡಿಕೊಳ್ಳಬೇಕಾಗಿ ವಿನಂತಿ
〰️〰️〰️〰️〰️〰️〰️〰️〰️〰️
*”ನೀವು ಬನ್ನಿ ಹಾಗೂ ನಿಮ್ಮವರನ್ನೂ ಕರೆ ತನ್ನಿ”*
🚩🚩🚩🚩🚩🚩🚩🚩🚩🚩
*ಕಾರ್ಕಳˌ ಉಡುಪಿ ಜಿಲ್ಲೆˌ ಕರ್ನಾಟಕ*





