ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕು
ಕಾರ್ಕಳ ಶ್ರೀ ಜೈನ ಕ್ಷೇತ್ರದಲ್ಲಿ 16ನೇ ಪುಷ್ಪ ವರ್ಷ ಯೋಗ ( ಚಾತುರ್ಮಾಸ ) 2026


ಕಾರ್ಕಳ :
16ನೇ ಪುಷ್ಪ ವರ್ಷ ಯೋಗ ( ಚಾತುರ್ಮಾಸ ) 2026 ಕಾರ್ಕಳ ಶ್ರೀ ಜೈನ ಕ್ಷೇತ್ರ ಉಡುಪಿ ಜಿಲ್ಲೆ ಕರ್ನಾಟಕ ಪುಷ್ಪಗಿರಿ ಪ್ರಣೀತ ವಾತ್ಸಲ್ಯ ದಿವಾಕರ ವಿಶ್ವ ಶಾಂತಿ ದೂತ ಚಿನಶಾಸನ ಪ್ರಭಾವಕ ಪರಮ ಪೂಜ್ಯ 108 ಪುಷ್ಪದಂತ ಸಾಗರ ಮಹಾರಾಜರ ಪರಮ ಶಿಷ್ಯರಾದ ಕರ್ನಾಟಕದ ಗೌರವಾನ್ವಿತ, ಕ್ರಾಂತಿಕಾರಿ ದಿಗಂಬರ ಜೈನ ಯುವಸಂತ, ಧರ್ಮ ಪ್ರಭಾವನೆಯ ಸಿಂಧೂ | ತುಳುನಾಡು ಜಿನಧರ್ಮ ರತ್ನ ಕೇಸರಿ ಪರಮ ಪೂಜ್ಯ 108 ಏಲಾಚಾರ್ಯ ಶ್ರೀ ಪ್ರಸಂಗಸಾಗರ ಮಹಾರಾಜರನ್ನು ಶ್ರೀ ಕ್ಷೇತ್ರ ಕಾರ್ಕಳದಲ್ಲಿ ಚಾತುರ್ಮಾಸ ವರ್ಷಾಯೋಗವನ್ನು ಕೈಗೊಳ್ಳುವಂತೆ
ಇಂದು, ಪೂಜ್ಯ ಕಾರ್ಕಳ ಜೈನ ಮಠದ ಸ್ವಾಮೀಜಿಯವರ ನೇತೃತ್ವದಲ್ಲಿ ಹಾಗೂ ಸಮಸ್ತ ಜೈನ ಸಮಾಜದ ಸಹಯೋಗದೊಂದಿಗೆ ಶಿರ್ಲಾಲು ಸೂಡಿ ಬಸದಿಯಲ್ಲಿ ಶ್ರೀಫಲ ಸಮರ್ಪಣೆ ನೆರವೇರಿತು


