About Us
ಬಹುಮುಖ ಪ್ರತಿಭೆ ಶ್ರೀ ಸಂಪತ್ ಜೈನ್ 🌟
(ನಮ್ಮ ಚಿಗುರು ಟಿವಿ ಚಾನಲ್ ಸಂಪಾದಕರು)
ಕಾರ್ಕಳದ ಮಣ್ಣಿನ ಹೆಮ್ಮೆಯ ಪುತ್ರ, ಪತ್ರಿಕೋದ್ಯಮ, ಸಮಾಜ ಸೇವೆ ಹಾಗೂ ರಂಗಭೂಮಿಯಲ್ಲಿ ಅಪ್ರತಿಮ ಸಾಧನೆಗೈದ ಶ್ರೀ ಸಂಪತ್ ಜೈನ್ ಅವರ ಬದುಕು ಇಂದು ಅನೇಕರಿಗೆ ಸ್ಪೂರ್ತಿ. ಶೂನ್ಯದಿಂದ ಸಾಧನೆಯ ಶಿಖರದವರೆಗೆ ಅವರ ಪಯಣ ಅದ್ಭುತ.
Chigurunews.in ಮಾಧ್ಯಮವು ಈಗಾಗಲೇ ಲಕ್ಷಾಂತರ ಕನ್ನಡಿಗರಿಗೆ ವಿಶ್ವಾಸಾರ್ಹ ಸುದ್ದಿಯನ್ನು ಹಂಚುವ ಮೂಲಕ ಪತ್ರಿಕೋದ್ಯಮದಲ್ಲಿ ಜನಮನ್ನಣೆಯನ್ನು ಗಳಿಸಿದೆ.
ನಿಖರ ಹಾಗೂ ಸತ್ಯವಾದ ಸುದ್ದಿಗಳನ್ನು ಯಥಾವತ್ತಾಗಿ ಜನರಿಗೆ ತಲುಪಿಸುವ ಮೂಲಕ ಪತ್ರಿಕಾಧರ್ಮವನ್ನು ಪಾಲಿಸುತ್ತಾ ಬಂದಿದ್ದೇವೆ. ಇನ್ನು ಮುಂದೆಯೂ ಕೂಡ ನಿಮ್ಮ ಬೆಂಬಲ ಸದಾ ಅಗತ್ಯ. ನಮ್ಮ ವರದಿಗಳನ್ನು ಶೇರ್ ಮಾಡುವ ಮೂಲಕ ಉತ್ತಮ ಸಮಾಜಕ್ಕಾಗಿ ನಾವು ಸದಾ ಶ್ರಮಿಸೋಣ….
