ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ
ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ (ರಿ)ಕಾರ್ಕಳ. ಹೊಂಬುಜದ ಮತ್ತು ಏನ್ ಆರ್ ಪುರದ ಪೂಜ್ಯ ಸ್ವಾಮೀಜಿಯವರನ್ನು ಮಹಾಮಸ್ತಕಾಭಿಷೇಕದ ಪ್ರಯುಕ್ತ ಅಟ್ಟಳಿಗೆ ಮುಹೂರ್ತ ಕಾರ್ಯಕ್ರಮ ಮತ್ತು ಮಹಾಮಸ್ತಕಾಭಿಷೇಕದ ಮಾಹಿತಿ ನೀಡಿ ಪೂಜ್ಯರ ಆಶೀರ್ವಾದ ಪಡೆಯಲಾಯಿತು 🙏

ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ ರಿ. ಕಾರ್ಕಳ
ಮಹಾಮಸ್ತಕಾಭಿಷೇಕ ಸಮಿತಿಯ ಜೊತೆ ಕೋಶಾಧಿಕಾರಿಗಳಾದ ಸಿ ಎ ಪ್ರಭಾತ್ ಕುಮಾರ್ ರವರು, ಜೊತೆ ಕಾರ್ಯದರ್ಶಿಯವರಾದ ಶ್ರೀ ಯೋಗರಾಜ್ ಶಾಸ್ತ್ರಿ ಯವರು, ಪೂಜಾ ಸಮಿತಿಯ ಸಂಚಾಲಕರಾದ ಶ್ರೀ ಸುಭಾಶ್ಚಂದ್ರ ಹೆಗ್ಡೆ ಯವರ ಜೊತೆ ಶ್ರೀ ನವೀನ್ ಜೈನ್ ಇವರು ಹೊಂಬುಜದ ಮತ್ತು ಏನ್ ಆರ್ ಪುರದ ಪೂಜ್ಯ ಸ್ವಾಮೀಜಿಯವರನ್ನು ಮಹಾಮಸ್ತಕಾಭಿಷೇಕದ ಪ್ರಯುಕ್ತ ಅಟ್ಟಳಿಗೆ ಮುಹೂರ್ತ ಕಾರ್ಯಕ್ರಮ ಮತ್ತು ಮಹಾಮಸ್ತಕಾಭಿಷೇಕದ ಮಾಹಿತಿ ನೀಡಿ ಪೂಜ್ಯರ ಆಶೀರ್ವಾದ ಪಡೆಯಲಾಯಿತು 🙏





