ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಕಳ ಜೈನ ಮಠಕ್ಕೆ ಭೇಟಿ ಕಾರ್ಕಳ:

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಕಳ ಜೈನ ಮಠಕ್ಕೆ ಭೇಟಿ
ಕಾರ್ಕಳ:
ಚಾತುರ್ಮಾಸ ವ್ರತಾಚರಣೆ ಮಾಡುತ್ತಿರುವ ಏಲಾಚಾರ್ಯ 108 ಪ್ರಸಂಗ ಸಾಗರ ಮುನಿ ಮಹಾರಾಜರ ದರ್ಶನ ಪಡೆದು ಭಕ್ತಿಪೂರ್ವಕವಾಗಿ ಆಶೀರ್ವಾದ ಸ್ವೀಕರಿಸಿದರು. ಬಳಿಕ ಕಾರ್ಕಳ ಜೈನ ಮಠದ ಭಟ್ಟಾರಕರ ದರ್ಶನ ಪಡೆದು ಅವರಿಂದಲೂ ಆಶೀರ್ವಾದ ಪಡೆದರು.
ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಧಾರ್ಮಿಕ ಗುರುಗಳ ಆಶೀರ್ವಾದ ಪಡೆದು ಜೊತೆಗೆ ಗೌರವ ಸ್ವೀಕರಿಸಿದರು ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು ಹಾಜರಿದ್ದರು .



